ಬಿ ಎಸ್ ಯಡಿಯೂರಪ್ಪ ಪರಮಾಪ್ತ ಬಿಜೆಪಿಗೆ ಗುಡ್ ಬೈ ಹೇಳಲು ಪ್ಲಾನ್ | Oneindia Kannada

2018-06-01 452

Legislative Council member B.J.Puttaswamy may quit BJP. Party not announced his name as candidate for Legislative Council election scheduled on June 11, 2018.


ವಿಧಾನಪರಿಷತ್ ಚುನಾವಣೆ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಉಂಟಾಗಿದೆ. ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ.